ಲಂಡನ್ ಪ್ರವಾಸ ಕೈಗೊಂಡಿರುವ ಸುದೀಪ್ ದಂಪತಿ ಇಂದು ಲಂಡನ್ನಿನ ದಿ ಓವೆಲ್ ಮೈದಾನದಲ್ಲಿ ನಡೆದ ರೋಚಕ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿ ಖುಷಿಯಾಗಿದ್ದಾರೆ. Actor Sudeep touring London, is delighted to see the exciting cricket match at The Oval in London Yesterday.